Haveri | ಸುಂಟರಗಾಳಿಗೆ ಹಾರಿಬಿದ್ದ ಬೃಹತ್ ಪೆಂಡಾಲ್; ಕೂದಲೆಳೆ ಅಂತರದಲ್ಲಿ ಪಾರಾದ ಸಚಿವ ಸತೀಶ್ ಜಾರಕಿಹೊಳಿ! Jan 3, 2026 ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ನಡೆದ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ವೇಳೆ ಭೀಕರ ಸುಂಟರಗಾಳಿ ಕಾಣಿಸಿಕೊಂಡಿದ್ದು, ಕಾರ್ಯಕ್ರಮದ ಪೆಂಡಾಲ್ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಮೇಲೆಯೇ ಕುಸಿಯುವ ಹಂತಕ್ಕೆ...