Parappana Agrahara ರಾಜಾತಿಥ್ಯ ವಿಡಿಯೋ ವೈರಲ್; ಡೇಟಾ ಇಲ್ಲದ ಫೋನ್ ಕೊಟ್ಟ ನಟ ಧನ್ವೀರ್! Dec 10, 2025 ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (Parappana Agrahara Central Prison) ಕೈದಿಗಳಿಗೆ ರಾಜಾತಿಥ್ಯ (Royal Treatment) ಸಿಗುತ್ತಿದ್ದ ವಿಡಿಯೋ ವೈರಲ್ (Viral Video) ಆದ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ...