“ಈ ಇರುವೆಗಳ ಜೊತೆ ಬದುಕಲು ಆಗುತ್ತಿಲ್ಲ” — Death Note ಬರೆದು ಮಹಿಳೆ ಆತ್ಮಹತ್ಯೆ! Nov 10, 2025 ಹೈದರಾಬಾದ್ : ತೆಲಂಗಾಣ(Telangana)ದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಇರುವೆ (ants)ಗಳ ಬಗ್ಗೆ ಅತಿಯಾದ ಭಯ (Phobia) ಹೊಂದಿದ್ದ 25 ವರ್ಷದ ವಿವಾಹಿತ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೌದು, ಅಕ್ಟೋಬರ್ 4...