New Year ಕರಾಳ ರಾತ್ರಿ: ಸ್ವಿಟ್ಜರ್ಲೆಂಡ್‌ನಲ್ಲಿ 40 ಜನರ ಬಲಿ ಪಡೆದ ಬೆಂಕಿ; ಕಣ್ಣೀರಿನಲ್ಲಿ ಮಿಂದೆದ್ದ ಕ್ರಾನ್ಸ್-ಮಂಟಾನಾ! Jan 2, 2026 ಸ್ವಿಟ್ಜರ್ಲೆಂಡ್: ಹೊಸ ವರ್ಷದ ಸಂಭ್ರಮದ ವೇಳೆ ನಡೆದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ವಿಟ್ಜರ್ಲೆಂಡ್‌ನ ಕ್ರಾನ್ಸ್-ಮಂಟಾನಾದಲ್ಲಿ ಗುರುವಾರ ಸಂಜೆ ನೀರವ ಮೌನ ಆವರಿಸಿತ್ತು. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನೂರಾರು ಜನರು ಒಂದೆಡೆ...