’Yezdi’ ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಕ್ಲಾಸಿಕ್ ಲೆಜೆಂಡ್ಸ್ ಪರ ಹೈಕೋರ್ಟ್ ಮಹತ್ವದ ತೀರ್ಪು! Dec 2, 2025 ಬೆಂಗಳೂರು: ಯೆಜ್ಡಿ (Yezdi) ಬೈಕ್ ಪ್ರಿಯರಿಗೆ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ‘ಯೆಜ್ಡಿ’ ಟ್ರೇಡ್‌ಮಾರ್ಕ್ ಬಳಸದಂತೆ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ. ನವೆಂಬರ್...