ಅರಸು ದಾಖಲೆ Break ಮಾಡಲಿರುವ CM ಸಿದ್ದರಾಮಯ್ಯ: ಸಂಭ್ರಮಾಚರಣೆಗೆ 10 ಸಾವಿರ ಜನರಿಗೆ ಭರ್ಜರಿ ‘ನಾಟಿ ಕೋಳಿ’ ಬಾಡೂಟ! Jan 3, 2026 ನೆಲಮಂಗಲ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದಿವಂಗತ ಡಿ. ದೇವರಾಜ ಅರಸು ಅವರ ದಾಖಲೆಯನ್ನು ಇದೇ ಜನವರಿ ತಿಂಗಳಲ್ಲಿ...