Dec 2, 2025
ಬೆಂಗಳೂರು/ಹುಬ್ಬಳ್ಳಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (HESCOM – ಹೆಸ್ಕಾಂ) ನಲ್ಲಿ ಬರೋಬ್ಬರಿ 80 ರಿಂದ 90 ಕೋಟಿ ರೂಪಾಯಿಗಳ ಟ್ರಾನ್ಸ್‌ಫಾರ್ಮರ್ ಹಗರಣ ನಡೆದಿರುವುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ. ಟ್ರಾನ್ಸ್‌ಫಾರ್ಮರ್‌ಗಳನ್ನು ವಾಸ್ತವವಾಗಿ ಅಳವಡಿಸದಿದ್ದರೂ, ದಾಖಲೆಗಳಲ್ಲಿ ಸುಳ್ಳು...