Bengaluru Robbery Case | ಆರೋಪಿಗಳ ಪ್ಲಾನ್ ₹7 ಕೋಟಿ ಅಲ್ಲ, ಎಷ್ಟು ಅಂತ ಕೇಳಿದ್ರೆ ಶಾಕ್ ಆಗ್ತಿರಾ! Nov 23, 2025 ಬೆಂಗಳೂರು: ನಗರದಲ್ಲಿ ಸಂಚಲನ ಮೂಡಿಸಿದ್ದ ಸಿಎಂಎಸ್ (CMS) ಎಟಿಎಂ ಹಣ ಸಾಗಾಟ ವಾಹನದ ಮೇಲಿನ ₹7.11 ಕೋಟಿ (₹7.11 Crore) ದರೋಡೆ ಪ್ರಕರಣದ ತನಿಖೆಯಲ್ಲಿ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ಅಸಲಿಗೆ ಆರೋಪಿಗಳ ಪ್ಲಾನ್...