Shocking News | 10 ವರ್ಷಗಳ ಹಳೆಯ ಸಂಬಂಧಕ್ಕೆ ರಕ್ತಸಿಕ್ತ ಅಂತ್ಯ: ಪ್ರಿಯಕರನಿಂದಲೇ ಮಹಿಳೆಯ ಬರ್ಬರ ಹ*ತ್ಯೆ! Jan 3, 2026 ಯಲ್ಲಾಪುರ(ಉತ್ತರಕನ್ನಡ): ಅನೈತಿಕ ಸಂಬಂಧದ (Illicit relationship) ಕಲಹವೊಂದು ಕೊ*ಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ನಡೆದಿದೆ. ಹತ್ತು ವರ್ಷಗಳಿಂದ ಒಟ್ಟಿಗಿದ್ದ ಪ್ರಿಯಕರನೇ ಮಹಿಳೆಯ...