S Shorts
Home » Crime

Crime

ACF ಮದನ ನಾಯಕ್ ಹ*ತ್ಯೆ ಕೇಸ್: 13 ವರ್ಷಗಳ ಬಳಿಕ ಆರೋಪಿಗೆ 10 ವರ್ಷ ಜೈಲು

Jan 9, 2026

ದಾಂಡೇಲಿ(ಉತ್ತರಕನ್ನಡ): ಕರ್ತವ್ಯದ ಮೇಲಿದ್ದಾಗಲೇ ಅರಣ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿ ಹ*ತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬರೋಬ್ಬರಿ 13 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಎಸಿಎಫ್...

IPS ಅಧಿಕಾರಿ ಹೆಸರಲ್ಲಿ ಹಣಕ್ಕೆ ಬೇಡಿಕೆ, DCP ನೀಡಿದ್ರು ಎಚ್ಚರಿಕೆ!

Jan 9, 2026

ಬೆಂಗಳೂರು: ಸೈಬರ್ ವಂಚಕರು ಈಗ ಜನಸಾಮಾನ್ಯರನ್ನು ಬಿಟ್ಟು ನೇರವಾಗಿ ಪೊಲೀಸ್ ಅಧಿಕಾರಿಗಳ ಹೆಸರನ್ನೇ ಬಳಸಿಕೊಂಡು ವಂಚನೆಗೆ ಇಳಿದಿದ್ದಾರೆ. ಐಪಿಎಸ್ ಅಧಿಕಾರಿಯೊಬ್ಬರ ಫೋಟೋ ಮತ್ತು ಹೆಸರನ್ನು ದುರ್ಬಳಕೆ ಮಾಡಿಕೊಂಡು, ವಾಟ್ಸಾಪ್ (WhatsApp)...

‘Digital Arrest’ ಬಲೆಯಲ್ಲಿ 80ರ ವೃದ್ಧ; 1 ಕೋಟಿ ರೂ. ಗುಳುಂ: ಬ್ಯಾಂಕ್ ಮ್ಯಾನೇಜರ್ ಸೇರಿ ಐವರು ಅರೆಸ್ಟ್!

Jan 9, 2026

ನವದೆಹಲಿ: ಸೈಬರ್ ಲೋಕದ ಖದೀಮರು ವಂಚನೆಗೆ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದು, ಇದೀಗ ‘ಡಿಜಿಟಲ್ ಅರೆಸ್ಟ್’ (Digital Arrest) ಹೆಸರಲ್ಲಿ 80 ವರ್ಷದ ವೃದ್ಧರೊಬ್ಬರಿಗೆ ಬರೋಬ್ಬರಿ 1 ಕೋಟಿ ರೂಪಾಯಿ...

2 ಕೋಟಿ ವಿಮೆಗಾಗಿ ಗಂಡನನ್ನೇ ಮುಗಿಸಿದ ಪತ್ನಿ; ಪ್ರಿಯಕರನ ಜೊತೆಗಿನ ‘ಖತರ್ನಾಕ್’ ಸಂಚು ಬಯಲು!

Jan 9, 2026

ನಿಜಾಮಾಬಾದ್ (ತೆಲಂಗಾಣ): ಹಣದ ದುರಾಸೆ ಮತ್ತು ಅನೈತಿಕ ಸಂಬಂಧ ಎಂತಹ ಘೋರ ಕೃತ್ಯಕ್ಕೆ ಎಡೆಮಾಡಿಕೊಡುತ್ತದೆ ಎನ್ನುವುದಕ್ಕೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಬರೋಬ್ಬರಿ 2 ಕೋಟಿ ರೂ....

KMF ನೌಕರಿ ಹೆಸರಲ್ಲಿ ಮಹಾ ವಂಚನೆ: 50 ಲಕ್ಷ ಟೋಪಿ ಹಾಕಿದ ‘ನಕಲಿ’ KAS ಅಧಿಕಾರಿ, ನಿರ್ದೇಶಕನ ವಿರುದ್ಧ ಕೇಸ್!

Jan 9, 2026

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದಲ್ಲಿ (ಕೆಎಂಎಫ್) ಯಾವುದೇ ಪರೀಕ್ಷೆ ಅಥವಾ ಸಂದರ್ಶನ ಇಲ್ಲದೆಯೇ ನೇರವಾಗಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಉದ್ಯೋಗಾಕಾಂಕ್ಷಿಗಳಿಂದ ಬರೋಬ್ಬರಿ 50 ಲಕ್ಷ ರೂಪಾಯಿ ವಸೂಲಿ ಮಾಡಿ...

Kogilu Encroachment | ಕೋಗಿಲು ಲೇಔಟ್ ಭೂ ಒತ್ತುವರಿ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Jan 8, 2026

ಬೆಂಗಳೂರು: ಯಲಹಂಕದ ಕೋಗಿಲು ಲೇಔಟ್ (Kogilu Layout) ಒತ್ತುವರಿ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಭೂ ಕಬಳಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಾಸಿಂ ಬೇಗ್ ಮತ್ತು ವಿಜಯ್...