S Shorts
Home » National

National

ಕಾಲ್ತುಳಿತ ದುರಂತ ಪ್ರಕರಣ: ಪ್ರಮುಖ ಆರೋಪಿ ವಶಕ್ಕೆ ಪಡೆದ Police

Nov 1, 2025

ಆಂಧ್ರಪ್ರದೇಶ: ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ದೇಗುಲದಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಪ್ರಮುಖ ಆರೋಪಿ ಮುಕುಂದ್ ರಾಜ್ ಪಾಂಡಾ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ....

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬೀಳುತ್ತಿದ್ದ ಮಹಿಳೆ ಪ್ರಾಣ ಉಳಿಸಿದ RPF ಸಿಬ್ಬಂದಿ

Nov 1, 2025

ತಮಿಳುನಾಡು: ಚಲಿಸುತ್ತಿದ್ದ ರೈಲಿಗೆ ಹತ್ತುವ ವೇಳೆ ರೈಲಿನ‌ ಕೆಳಗೆ ಜಾರಿ ಬೀಳುತ್ತಿದ್ದ ಮಹಿಳೆಯನ್ನು ರೈಲ್ವೇ ರಕ್ಷಣಾ ಪಡೆ(RPF) ಸಿಬ್ಬಂದಿ ಸಮಯ ಪ್ರಜ್ಞೆಯಿಂದ ರಕ್ಷಣೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ...

ನ.24ರಿಂದ ಸಾಕುಪ್ರಾಣಿಗಳಿಗೆ ಹೊಸ ನಿಯಮ: ಉಲ್ಲಂಘಿಸಿದ್ರೆ ₹5,000 ದಂಡ!

Nov 1, 2025

ಚೆನ್ನೈ: ಜವಾಬ್ದಾರಿಯುತ ಸಾಕುಪ್ರಾಣಿ ಪಾಲನೆಯನ್ನು ಉತ್ತೇಜಿಸಲು ಮತ್ತು ನಗರದ ನೈರ್ಮಲ್ಯವನ್ನು ಕಾಪಾಡಲು, ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC) ನವೆಂಬರ್ 24 ರಿಂದ ಜಾರಿಗೆ ಬರುವಂತೆ ಹೊಸ ಕಠಿಣ ನಿಯಮಗಳನ್ನು ಘೋಷಿಸಿದೆ....

Railway ಪ್ರಯಾಣಿಕರೇ ಗಮನಿಸಿ: Lower Berth ಕಾಯ್ದಿರಿಸಲು ಹೊಸ ಮಾರ್ಗಸೂಚಿ

Nov 1, 2025

ಸಾಕಷ್ಟು ಬಾರಿ ರೈಲು ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಕೆಳಗಿನ ಆಸನ(Lower berth) ಕಾಯ್ದಿರಿಸಲು ಶ್ರಮವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ ಸೀಟು ಬುಕ್ಕಿಂಗ್‌ಗೆ ಹೊಸ ನಿಯಮಗಳನ್ನು...

Andhra: ವೆಂಕಟೇಶ್ವರನ ಗುಡಿಯಲ್ಲಿ ಭೀಕರ ಕಾಲ್ತುಳಿತ, 9 ಭಕ್ತರ ದಾರುಣ ಸಾವು!

Nov 1, 2025

ಕಾಶೀಬುಗ್ಗ (ಆಂಧ್ರಪ್ರದೇಶ): ಇಲ್ಲಿನ ಶ್ರೀಕಾಕುಳಂ ಜಿಲ್ಲೆಯ ಕಾಶೀಬುಗ್ಗದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ (Sri Venkateswara Swamy Temple, Kasibugga) ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 9 ಮಂದಿ ಭಕ್ತರು ಸಾವನ್ನಪ್ಪಿದ್ದು,...

Weather Update ದುರ್ಬಲಗೊಂಡ ‘Montha’ ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ ಭೂಕುಸಿತದ ಆತಂಕ: ಗುಜರಾತ್‌ನಲ್ಲಿ ಮಳೆ ಭೀತಿ!

Oct 31, 2025

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) ನೀಡಿದ ಇತ್ತೀಚಿನ ಮಾಹಿತಿ ಪ್ರಕಾರ, ‘ಮೋಂಥಾ’ ಚಂಡಮಾರುತವು ದುರ್ಬಲಗೊಂಡಿದ್ದರೂ, ಅದು ಇನ್ನೂ ಮಧ್ಯ ಛತ್ತೀಸ್ಗಡ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಕ್ರಿಯವಾಗಿದೆ ಎನ್ನಲಾಗಿದೆ....