S Shorts
Home » Tumakuru

Tumakuru

Americaದಲ್ಲಿ ನಾಪತ್ತೆಯಾಗಿದ್ದ Tumakuruನ ವಿದ್ಯಾರ್ಥಿ ಶ*ವವಾಗಿ ಪತ್ತೆ: ಕೆರೆಯ ಬಳಿ ಸಿಕ್ತು ಮೃ*ತದೇಹ!

Feb 15, 2026

ತುಮಕೂರು: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಫೆಬ್ರವರಿ 9 ರಿಂದ ನಾಪತ್ತೆಯಾಗಿದ್ದ ಕರ್ನಾಟಕದ ತುಮಕೂರು ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಶ*ವವಾಗಿ ಪತ್ತೆಯಾಗಿದ್ದಾರೆ. ಈ ವಿಚಾರವನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ...

Mahashivaratri ನಂತರ ನಮಗೆಲ್ಲರಿಗೂ ಒಳ್ಳೆಯ ಕಾಲ; ನೊಣವಿನಕೆರೆ ಅಜ್ಜಯ್ಯನ ಸನ್ನಿಧಿಯಲ್ಲಿ ಡಿಕೆಶಿ ಮಾರ್ಮಿಕ ನುಡಿ!

Feb 14, 2026

ತುಮಕೂರು: “ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ, ಕೇವಲ ಅವಕಾಶವನ್ನು ಮಾತ್ರ ಕೊಡುತ್ತಾನೆ. ಮಹಾಶಿವರಾತ್ರಿ ನಂತರ ನಮಗೆ, ನಿಮಗೆ ಎಲ್ಲರಿಗೂ ಒಳ್ಳೆಯ ಕಾಲ ಬರುತ್ತದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ತುಮಕೂರಿನಲ್ಲಿ ತಪ್ಪಿದ ಮತ್ತೊಂದು ಮಹಾ ದುರಂತ: Sigandoor ದೇವಿ ದರ್ಶನ ಮುಗಿಸಿ ಬರ್ತಿದ್ದ ಭಕ್ತರ ಬಸ್​ಗೆ ಅಪಘಾತ!

Feb 2, 2026

ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ಮಹಾ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕೆಟ್ಟು ನಿಂತಿದ್ದ ಲಾರಿಗೆ ವೇಗವಾಗಿ ಬಂದ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ, ಬಸ್‌...

Breaking | ತುಮಕೂರಿನಲ್ಲಿ ಭೀಕರ ಅಪ*ಘಾತ: ನಾಲ್ವರು ಅಯ್ಯಪ್ಪಸ್ವಾಮಿ ಭಕ್ತರು ನಿಧನ

Jan 9, 2026

ತುಮಕೂರು: ಜಿಲ್ಲೆಯ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾವಿ ಕ್ರಾಸ್ ಸಮೀಪ ಇಂದು ಮುಂಜಾನೆ ಸುಮಾರು 5 ಗಂಟೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ...

Shocking News | ಕುರಿಗಳಿಗೆ ಯಮಪಾಶವಾದ `ಜೋಳದ ಸಿಪ್ಪೆ’: 50 ಕುರಿಗಳ ಸಾ*ವು! ಕಣ್ಣೀರಿಟ್ಟ ರೈತ ಮಹಿಳೆ

Jan 3, 2026

ತುಮಕೂರು: ಮೂಕ ಪ್ರಾಣಿಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ರೈತ ಮಹಿಳೆಯೊಬ್ಬರಿಗೆ ವಿಧಿಯಾಟ ಬರಸಿಡಿಲಿನಂತೆ ಎರಗಿದೆ. ಮೇಯಲು ಹೋದ ಕುರಿಗಳು ಜೋಳದ ಸಿಪ್ಪೆ ತಿಂದ ಪರಿಣಾಮ, ಒಂದಲ್ಲ ಎರಡಲ್ಲ ಬರೋಬ್ಬರಿ 50...

Breaking News | ಅಮಾನತು ಬೆನ್ನಲ್ಲೇ ಬಿಗ್ ಶಾಕ್: ಬಳ್ಳಾರಿ SP ಪವನ್ ನೆಜ್ಜೂರ್ ಆತ್ಮ*ಹತ್ಯೆಗೆ ಯತ್ನ?

Jan 3, 2026

ತುಮಕೂರು: ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಎಸ್ ಪಿ ಪವನ್ ನೆಜ್ಜೂರ್ ಅವರು ತುಮಕೂರಿನಲ್ಲಿ ಆತ್ಮಹತ್ಯೆಗೆ (Suicide)  ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ತುಮಕೂರಿನ ಸ್ನೇಹಿತರೊಬ್ಬರ ಫಾರ್ಮ್ ಹೌಸ್‌ನಲ್ಲಿ ಪವನ್ ನೆಜ್ಜೂರ್...