S Shorts
Home » Politics

Politics

Power Shift | ಹಣೆಬರಹದಲ್ಲಿದ್ದರೆ ಅಣ್ಣ ಸಿಎಂ ಆಗ್ತಾರೆ: ಅಧಿಕಾರ ಹಸ್ತಾಂತರದ ಚರ್ಚೆಗಳ ನಡುವೆ ಡಿ.ಕೆ. ಸುರೇಶ್ ಭಾವುಕ ಮಾತು!

Jan 20, 2026

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಅಧಿಕಾರ ಹಸ್ತಾಂತರದ ಕುರಿತಾದ ಗೊಂದಲಗಳು ಮುಂದುವರಿಯುತ್ತಲೇ ಇವೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್ (DK Shivakumar) ಅವರ ಸಹೋದರ,...

ಶಾಸಕಿ ಕರೆಮ್ಮ ನಾಯಕ್ ಮನೆಗೆ ನುಗ್ಗಿ ಬೆದರಿಕೆ ಹಾಕಿದ ಮರಳು ದಂಧೆಕೋರರು: 66 ಜನರ ವಿರುದ್ಧ FIR

Jan 20, 2026

ರಾಯಚೂರು: ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಿದ್ದಕ್ಕೆ ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ನಾಯಕ್ (Karemma Nayak) ಅವರ ಮನೆಗೆ ನೂರಾರು ಟಿಪ್ಪರ್ ಮಾಲೀಕರು ಮತ್ತು ಸಾಗಾಟಗಾರರು ನುಗ್ಗಿ ಬೆದರಿಕೆ ಹಾಕಿರುವ...

GBA Election: ಬೆಂಗಳೂರಿನ ಐದು ಪಾಲಿಕೆಗಳಲ್ಲಿರುವ ಮತದಾರರ ಸಂಖ್ಯೆ ಎಷ್ಟು ಗೊತ್ತಾ?

Jan 19, 2026

ಬೆಂಗಳೂರು: ನಗರದ ಆಡಳಿತ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿರುವ ‘ಗ್ರೇಟರ್ ಬೆಂಗಳೂರು’ (Greater Bengaluru) ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಗರದ ಐದು ಪಾಲಿಕೆಗಳಾದ ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು...

GBA | ಗ್ರೇಟರ್ ಬೆಂಗಳೂರು ಚುನಾವಣೆಗೆ ದಿನಗಣನೆ; 10 ಲಕ್ಷ ಹೊಸ ಮತದಾರರ ಸೇರ್ಪಡೆ!

Jan 19, 2026

ಬೆಂಗಳೂರು: ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿರುವ ‘ಗ್ರೇಟರ್ ಬೆಂಗಳೂರು’ (GBA) ಚುನಾವಣೆಗೆ ಈಗ ಅಧಿಕೃತವಾಗಿ ಕಹಳೆ ಮೊಳಗಿದೆ. ರಾಜ್ಯ ಚುನಾವಣಾ ಆಯುಕ್ತ ಸಂಗ್ರೇಶ್ ಅವರು ಇಂದು ನಡೆಸಿದ...

ಮಾಜಿ ಸಚಿವ ಶ್ರೀರಾಮುಲು ವಿರುದ್ಧ FIR: ಭಾಷಣದ ಭರದಲ್ಲಿ ಪೋಕ್ಸೋ ಸಂತ್ರಸ್ತೆಯ ಹೆಸರು ಬಹಿರಂಗ!

Jan 19, 2026

ಬಳ್ಳಾರಿ : ಬಿಜೆಪಿ ಹಿರಿಯ ಮುಖಂಡ ಬಿ. ಶ್ರೀರಾಮುಲು (B Sriramulu) ಅವರು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೋಕ್ಸೋ (POCSO) ಪ್ರಕರಣವೊಂದರ ಸಂತ್ರಸ್ತೆಯ ಹೆಸರು ಮತ್ತು ವಿಳಾಸವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ...

‘ಅಧಿಕಾರದಲ್ಲಿದ್ದಾಗ ಒಂದೇ ಒಂದು ಕೇಸ್ CBIಗೆ ಕೊಟ್ಟಿದ್ದೀರಾ?’: ಬಳ್ಳಾರಿ ಬ್ಯಾನರ್ ವಿವಾದ, ಬಿಜೆಪಿ ವಿರುದ್ಧ CM ಸಿದ್ದರಾಮಯ್ಯ ಕಿಡಿ

Jan 18, 2026

ಮೈಸೂರು: ಬಳ್ಳಾರಿಯ ಬ್ಯಾನರ್ ಗಲಾಟೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಬೇಕೆಂಬ ಬಿಜೆಪಿಯ ಒತ್ತಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಅಧಿಕಾರದಲ್ಲಿದ್ದಾಗ ಯಾವ ಪ್ರಕರಣಗಳನ್ನು ಸಿಬಿಐಗೆ...