S Shorts
Home » Politics

Politics

DCM | ‘ಆ ಜಾಗದಲ್ಲಿ ಕೂತರೆ CM ಸೀಟ್ ಅಂದ್ಬಿಡ್ತೀರಾ?’: ಮಾಧ್ಯಮದವರ ಕಾಲೆಳೆದ ಡಿಕೆಶಿ!

Jan 3, 2026

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ವಿಚಾರ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಆದರೆ ಇಂದು ನಡೆದ ಮುಖ್ಯಮಂತ್ರಿಗಳ ಸುದ್ದಿಗೋಷ್ಠಿಯಲ್ಲಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮದವರ...

ಅರಸು ದಾಖಲೆ Break ಮಾಡಲಿರುವ CM ಸಿದ್ದರಾಮಯ್ಯ: ಸಂಭ್ರಮಾಚರಣೆಗೆ 10 ಸಾವಿರ ಜನರಿಗೆ ಭರ್ಜರಿ ‘ನಾಟಿ ಕೋಳಿ’ ಬಾಡೂಟ!

Jan 3, 2026

ನೆಲಮಂಗಲ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದಿವಂಗತ ಡಿ. ದೇವರಾಜ ಅರಸು ಅವರ ದಾಖಲೆಯನ್ನು...

Political Violence | ಬಳ್ಳಾರಿಯಲ್ಲಿ ಬ್ಯಾನರ್ ವಾರ್: ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಬ*ಲಿ!

Jan 2, 2026

ಬಳ್ಳಾರಿ: ನಗರದಲ್ಲಿ ಬ್ಯಾನರ್ (Banner) ಅಳವಡಿಸುವ ವಿಚಾರವಾಗಿ ಕೆಆರ್‌ಪಿಪಿ (KRPP) ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ನಡೆದ ಮಾರಾಮಾರಿಯಲ್ಲಿ ಗುಂಡೇಟು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾರೆ. ಈ ಘಟನೆ...

“​ಈ ಬಾರಿಯೂ ನಾನೇ ಬಜೆಟ್ ಮಂಡಿಸುತ್ತೇನೆ”: ಕುರ್ಚಿ ಕದನ ಗೊಂದಲಕ್ಕೆ CM ಸಿದ್ದರಾಮಯ್ಯ ತೆರೆ!

Jan 1, 2026

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಕೇಳಿಬರುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಈ ಬಾರಿಯೂ ನಾನೇ ರಾಜ್ಯ ಬಜೆಟ್ ಮಂಡಿಸುತ್ತೇನೆ” ಎಂದು ಸ್ಪಷ್ಟಪಡಿಸುವ...

MLC Election | ವಿಧಾನ ಪರಿಷತ್ ಕದನಕ್ಕೆ ಕಾಂಗ್ರೆಸ್ ಸಿದ್ಧ; ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆ!

Dec 31, 2025

ಬೆಂಗಳೂರು: ಮುಂಬರುವ ವಿಧಾನ ಪರಿಷತ್ (MLC Election) ಚುನಾವಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಹಳೇ ಹುಲಿಗಳು...

Veerashaiva Mahasabha | ಶಾಮನೂರು ಅವರ ಸ್ಥಾನಕ್ಕೆ ಶಂಕರ್ ಬಿದರಿ, ಮಲ್ಲಿಕಾರ್ಜುನ್ ರೇಸ್‌ನಲ್ಲಿದ್ದರೂ BSYಗೆ ಮೊದಲ ಆದ್ಯತೆ!

Dec 29, 2025

ಬೆಂಗಳೂರು: ದಶಕಗಳ ಕಾಲ ವೀರಶೈವ ಮಹಾಸಭಾವನ್ನು ಮುನ್ನಡೆಸಿದ್ದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ಅಗಲಿಕೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿದೆ. ಪ್ರಸ್ತುತ ಈಶ್ವರ ಖಂಡ್ರೆ ಅವರು ಹಂಗಾಮಿ...