S Shorts
Home » Bangalore Urban

Bangalore Urban

Lalbagh ಬಂಡೆಗೆ ಸುರಂಗ ಮಾರ್ಗದ ಕಂಟಕ: ಪರಿಣಾಮಗಳ ಮೌಲ್ಯಮಾಪನಕ್ಕಿಳಿದ GSI ತಜ್ಞರ ಸಮಿತಿ!

Apr 10, 2026

ಬೆಂಗಳೂರು: ಲಾಲ್‌ಬಾಗ್ ಸಸ್ಯಶಾಸ್ತ್ರೀಯ ಉದ್ಯಾನವನದಲ್ಲಿರುವ ವಿಶ್ವವಿಖ್ಯಾತ ಪೆನಿನ್ಸುಲರ್ ಗ್ನೈಸ್ (Peninsular Gneiss) ಬಂಡೆಯ ಸಮೀಪ ಪ್ರಸ್ತಾಪಿಸಲಾಗಿರುವ ಭೂಗತ ಸುರಂಗ ಮಾರ್ಗ ಯೋಜನೆಯಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ತಜ್ಞರ ಸಮಿತಿಯು ಪ್ರಸ್ತುತ...

ಸತತ 4ನೇ ಬಾರಿಗೆ ಜಾಗತಿಕ ಪ್ರಶಸ್ತಿ ಮುಡಿಗೇರಿಸಿಕೊಂಡ Kempegowda ಅಂತರಾಷ್ಟ್ರೀಯ ವಿಮಾನ ನಿಲ್ದಾಣ!

Apr 7, 2026

ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ಹಾಗೂ ಆಹ್ಲಾದಕರ ಪರಿಸರವನ್ನು ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತೊಂದು ಪ್ರತಿಷ್ಠಿತ ಜಾಗತಿಕ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. 2025ನೇ...

ಬೆಂಗಳೂರಿನಲ್ಲಿ ಉಲ್ಬಣಿಸಿದ ಆಟೋ LPG ಬಿಕ್ಕಟ್ಟು: ಗ್ಯಾಸ್ ಬಂಕ್‌ಗಳ ಬಳಿ ಚಾಲಕರ ಜಟಾಪಟಿ, ಗಸ್ತು ತಿರುಗುತ್ತಿರುವ ಪೊಲೀಸರು!

Apr 5, 2026

ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದ್ದು, ಸಾವಿರಾರು ಆಟೋ ರಿಕ್ಷಾ ಚಾಲಕರು ಕಿಲೋಮೀಟರ್‌ಗಟ್ಟಲೆ ಉದ್ದದ ಸರತಿ ಸಾಲಿನಲ್ಲಿ ನಿಂತು ಹೈರಾಣಾಗಿದ್ದಾರೆ. ಗಂಟೆಗಟ್ಟಲೆ ಕಾದು ಕುಳಿತರೂ ಕೊನೆಗೆ ಬಂಕ್‌ಗಳಲ್ಲಿ ‘ನೋ...

ದೇಶದಲ್ಲೇ ಅತಿ ಹೆಚ್ಚು ಅಕ್ರಮ Bangla ವಲಸಿಗರ ಗಡಿಪಾರು: ಬೆಂಗಳೂರಿನಿಂದ 272 ಮಂದಿ ರವಾನೆ, ಟೇಕೆದಾರರ ಬಂಧನ!

Apr 4, 2026

ದೇಶದಲ್ಲೇ ಅತಿ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಗಡಿಪಾರು ಮಾಡಲಾಗಿದ್ದು, ಒಟ್ಟು 272 ಮಂದಿಯನ್ನು ಅವರ ಸ್ವದೇಶಕ್ಕೆ ವಾಪಸ್ ಕಳುಹಿಸಲಾಗಿದೆ. ಗಡಿಪಾರಾದವರಲ್ಲಿ 178 ಪುರುಷರು, 94...

ಬೆಂಗಳೂರಿನಲ್ಲಿ ತೀವ್ರಗೊಂಡ LPG ಬಿಕ್ಕಟ್ಟು: ಅರ್ಧದಷ್ಟು ಬಂಕ್‌ಗಳು ಬಂದ್, ಗ್ಯಾಸ್‌ಗಾಗಿ Auto ಚಾಲಕರ ಪರದಾಟ!

Apr 4, 2026

ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಬಿಕ್ಕಟ್ಟು ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ನಗರದ ಅರ್ಧದಷ್ಟು ಗ್ಯಾಸ್ ವಿತರಣಾ ಕೇಂದ್ರಗಳು ಬಾಗಿಲು ಮುಚ್ಚಿವೆ. ಹಿಂದೆ ಪ್ರತಿ ಲೀಟರ್‌ಗೆ ಸುಮಾರು 58 ರೂಪಾಯಿ ಇದ್ದ ಎಲ್‌ಪಿಜಿ...

‘ಬೆಳಗಾಗುವಷ್ಟರಲ್ಲಿ ಆದ್ಯತೆಗಳೇ ಬದಲಾಗಿವೆ’: 16 ವರ್ಷಗಳ ಸೇವೆ ಬಳಿಕ ಕೆಲಸ ಕಳೆದುಕೊಂಡ Oracle ಮ್ಯಾನೇಜರ್ ಭಾವುಕ, ಭಾರತದಲ್ಲಿ 12,000 ಉದ್ಯೋಗಿಗಳ ವಜಾ!

Apr 2, 2026

"ಸಾಂಸ್ಥಿಕ ಬದಲಾವಣೆಗಳ ಕಾರಣದಿಂದಾಗಿ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ನಿರ್ಧರಿಸಲಾಗಿದೆ. ದುರದೃಷ್ಟವಶಾತ್, ಇದರ ಪರಿಣಾಮವಾಗಿ ನೀವು ಪ್ರಸ್ತುತ ಹೊಂದಿರುವ ಹುದ್ದೆಯು ಕಡಿತಗೊಳ್ಳಲಿದೆ"