S Shorts
Home » Uncategorized

Uncategorized

Global Crisis | ದುಬೈ ಮೇಲೆ ಮತ್ತೆ ದಾಳಿ ಮಾಡಿದ ಇರಾನ್:‌ ತೈಲ ಟ್ಯಾಂಕರ್ ಭಸ್ಮ.!

Mar 31, 2026

ದುಬೈ: ಇರಾನ್ ಹಾಗೂ ಇಸ್ರೇಲ್-ಅಮೆರಿಕ ನಡುವಿನ ಯುದ್ಧದ (Iran Israel War) ಜ್ವಾಲೆ ಈಗ ಸಮುದ್ರ ಮಾರ್ಗಕ್ಕೂ ವ್ಯಾಪಿಸಿದೆ. ಸೋಮವಾರ (ಮಾರ್ಚ್ 30) ದುಬೈ ಸಮೀಪ ಲಂಗರು ಹಾಕಿದ್ದ ಕುವೈತ್...

ಹುಣಸೂರಿನಲ್ಲಿ ಹೃದಯವಿದ್ರಾವಕ ಘಟನೆ; ಒಣಗಿದ ಹೂ ನುಂಗಿ ಆರುವರೆ ತಿಂಗಳ ಕಂದಮ್ಮ ಸಾ*ವು.!

Mar 30, 2026

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಸಂಭವಿಸಿದ ಕರುಣಾಜನಕ ಘಟನೆಯಲ್ಲಿ ಆರುವರೆ ತಿಂಗಳ ಹಸುಗೂಸು ಚಿನ್ಮಯಿಗೌಡ ಸಾವನ್ನಪ್ಪಿದೆ. ಪೂಜೆಗಾಗಿ ಇಟ್ಟಿದ್ದ ಒಣಗಿದ ಹೂವು ಮಗುವಿನ ಪ್ರಾಣವನ್ನೇ...

ಬೆಳಗಾವಿ ಪೊಲೀಸರ ಭರ್ಜರಿ ಬೇಟೆ: 6.30 ಕೋಟಿ ಮೌಲ್ಯದ ಕಳವು ಮಾಲು ವಶ

Mar 30, 2026

ಬೆಳಗಾವಿ: ಬೆಳಗಾವಿ (Belagavi) ನಗರ ಪೊಲೀಸರು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ವಿವಿಧ ಕಳ್ಳತನ, ದರೋಡೆ ಮತ್ತು ಸುಲಿಗೆ ಪ್ರಕರಣಗಳಿಗೆ...

IPL 2026 | ಸ್ಟೇಡಿಯಂ ಸುತ್ತಮುತ್ತ ಪಾರ್ಕಿಂಗ್ ಮಾಡಿದರೆ ಬೀಳುತ್ತೆ ದಂಡ! ಟ್ರಾಫಿಕ್ ಬದಲಾವಣೆಗಳ ಪೂರ್ಣ ಮಾಹಿತಿ ಇಲ್ಲಿದೆ

Mar 28, 2026

ಬೆಂಗಳೂರು: ಐಪಿಎಲ್ 2026ರ ಬಹುನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಹಣಾಹಣಿ ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಲಿದೆ....

Election | ಬೆಳಗಾವಿ ನಾಯಕರಿಗೆ ಉಪಚುನಾವಣೆಯ ಅಗ್ನಿಪರೀಕ್ಷೆ: ಬಾಗಲಕೋಟೆ-ದಾವಣಗೆರೆ ಗೆಲ್ಲಲು ಸತೀಶ್-ಲಕ್ಷ್ಮೀ-ಸವದಿ ಅಖಾಡಕ್ಕೆ!

Mar 26, 2026

ಬೆಳಗಾವಿ: ರಾಜ್ಯದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರತಿಷ್ಠಿತ ಬಾಗಲಕೋಟೆ ಮತ್ತು ದಾವಣಗೆರೆ ಮತಕ್ಷೇತ್ರಗಳನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ (Congress) ಈಗ ಬೆಳಗಾವಿ ಜಿಲ್ಲೆಯ ಮೂವರು ಪ್ರಭಾವಿ ನಾಯಕರಿಗೆ...

ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು! sonia gandhi

Mar 25, 2026

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆರೋಗ್ಯ ಹದಗೆಟ್ಟಿದೆ. ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ತಂಡವು ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ...