S Shorts
Home » Crime

Crime

Road Accident | ಲಾರಿ ಪಲ್ಟಿಯಾಗಿ ಬೈಕ್ ಸವಾರ ಸಾ*ವು; ಹೆಣದ ಮುಂದೆ ಈರುಳ್ಳಿಗಾಗಿ ಮುಗಿಬಿದ್ದ ಜನ!

Jan 21, 2026

ಬೆಂಗಳೂರು: ನಗರದ ಹೊರವಲಯದ ತುಮಕೂರು (Tumkur) ರಸ್ತೆಯ ಮಾಕಳಿ ಬಳಿ ಇಂದು ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ. ಲಾರಿಯೊಂದು ಪಲ್ಟಿಯಾಗಿ ಎರಡು ಬೈಕ್‌ಗಳು ಹಾಗೂ...

ಹೆಬ್ಬಗೋಡಿಯಲ್ಲಿ ವಿಕೃತ ಕಾಮಿ ಅರೆಸ್ಟ್; ಮಹಿಳೆಯರ ಒಳ ಉಡುಪು ಕದ್ದು ಧರಿಸುವುದೇ ಇವನ ಹವ್ಯಾಸ..!

Jan 21, 2026

ಬೆಂಗಳೂರು: ಮಹಿಳೆಯರ ಒಳ ಉಡುಪುಗಳನ್ನು ಕದಿಯುವುದು ಮಾತ್ರವಲ್ಲದೆ, ಅವುಗಳನ್ನು ತಾನೇ ಧರಿಸಿ ಫೋಟೋ ತೆಗೆದುಕೊಳ್ಳುತ್ತಿದ್ದ ವಿಕೃತ ಮನಸ್ಥಿತಿಯ ಯುವಕನೊಬ್ಬನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಪೊಲೀಸ್...

ಬೆಳ್ಳಂಬೆಳಿಗ್ಗೆ ಲಾರಿ-ಪಿಕ್‌ಅಪ್‌ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಐವರು ಸಾ*ವು

Jan 21, 2026

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ರಾಸ್ ಬಳಿ ಇಂದು ನಸುಕಿನ ಜಾವ ಲಾರಿ ಮತ್ತು ಎರಡು ಪಿಕ್‌ಅಪ್‌ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ....

Shocking News | ಬೆಂಗಳೂರಿನಲ್ಲಿ ಅಮಾನುಷ ಕೃತ್ಯ: ತಾಯಿ ಮಡಿಲಲ್ಲಿದ್ದ ನಾಯಿ ಮರಿಯ ಅ*ತ್ಯಾ*ಚಾರ, ಕೊಲೆ!

Jan 20, 2026

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜೆ.ಪಿ.ನಗರದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘೋರ ಕೃತ್ಯವೊಂದು ನಡೆದಿದೆ. ತಾಯಿಯ ಪಕ್ಕದಲ್ಲಿ ಮಲಗಿದ್ದ ಮುಗ್ಧ ನಾಯಿ ಮರಿಯೊಂದನ್ನು ಎತ್ತಿಕೊಂಡು ಹೋಗಿ, ಅ*ತ್ಯಾಚಾ*ರ ಎಸಗಿ ಬರ್ಬರವಾಗಿ ಹ*ತ್ಯೆ...

Viral Video Shocking Effect: ಲೈಂಗಿಕ ಕಿರುಕುಳ ಆರೋಪದ ಹಿನ್ನಲೆ ‘ಮರ್ಯಾದೆ’ಗೆ ಹೆದರಿ ವ್ಯಕ್ತಿ ಆ*ತ್ಮಹ*ತ್ಯೆ!

Jan 20, 2026

ಕೋಯಿಕ್ಕೋಡ್: ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ‘ಆನ್‌ಲೈನ್ ಟ್ರಯಲ್’ (Online Trial) ಅಥವಾ ಸಾರ್ವಜನಿಕ ನಿಂದನೆ ಎಂತಹ ದುರಂತಕ್ಕೆ ಕಾರಣವಾಗಬಲ್ಲದು ಎಂಬುದಕ್ಕೆ ಕೇರಳದಲ್ಲಿ ಆಘಾತಕಾರಿ ಘಟನೆಯೊಂದು ಸಾಕ್ಷಿಯಾಗಿದೆ. ಬಸ್‌ನಲ್ಲಿ ಮಹಿಳೆಗೆ ಲೈಂಗಿಕ...

Suttur Jathra Tragedy | ಸುತ್ತೂರು ಜಾತ್ರೆಯಲ್ಲಿ ‘ಹಿಟ್ ಅಂಡ್ ರನ್’: ಮಲಗಿದ್ದವರ ಮೇಲೆ ಹರಿದ ಕಾರು

Jan 20, 2026

ನಂಜನಗೂಡು: ಐತಿಹಾಸಿಕ ಸುತ್ತೂರು ಜಾತ್ರೆಯಲ್ಲಿ ‘ಹಿಟ್ ಅಂಡ್ ರನ್’ (Hit and Run) ಪ್ರಕರಣವೊಂದು ನಡೆದಿದ್ದು, ಭಕ್ತರ ಸಂಭ್ರಮದ ನಡುವೆ ಶೋಕದ ಛಾಯೆ ಆವರಿಸಿದೆ. ರಾತ್ರಿ ನಾಟಕ ವೀಕ್ಷಿಸಿ ಗದ್ದಿಗೆಯ...