S Shorts
Home » Dakshina Kannada

Dakshina Kannada

ಮಂಗಳೂರಿನಲ್ಲಿ ವಿಮಾನ, ರೈಲ್ವೆ ಕ್ಯಾಟರಿಂಗ್ ಸಂಸ್ಥೆ ಮೇಲೆ FSSAI ದಾಳಿ: ಫ್ರೀಜರ್‌ನಲ್ಲಿ ಒಟ್ಟಿಗೆ ಪತ್ತೆಯಾದ ವೆಜ್-ನಾನ್‌ವೆಜ್!

Aug 21, 2026

ಮಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆಯ ದಿಢೀರ್ ಕಾರ್ಯಾಚರಣೆ ಮುಂದುವರೆದಿದ್ದು, ವಿಮಾನ ಹಾಗೂ ರೈಲ್ವೆ ಪ್ರಯಾಣಿಕರಿಗೆ ಆಹಾರ ಪೂರೈಸುವ ಪ್ರತಿಷ್ಠಿತ ಕ್ಯಾಟರಿಂಗ್ ಸಂಸ್ಥೆಯೊಂದರ ಮೇಲೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಮಂಗಳೂರಿನ ಏರ್‌ಪೋರ್ಟ್...

ಕುಡಿದ ಮತ್ತಿನಲ್ಲಿ ಬಾರ್ ಬಳಿ ತಲ್ವಾರ್ ಬೀಸಿ ಪುಂಡಾಟ ಮೆರೆದ ರೌಡಿಶೀಟರ್, ಇಬ್ಬರ ಬಂಧನ

Aug 10, 2026

ಮಂಗಳೂರು ನಗರದ ಹೊರವಲಯದಲ್ಲಿರುವ ಉಳ್ಳಾಲದಲ್ಲಿ ಕುಡಿದ ಮತ್ತಿನಲ್ಲಿ ರೌಡಿಶೀಟರ್ ಓರ್ವ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮಹಮ್ಮದ್ ಶಾಕೀರ್ ಎಂಬಾತನೇ ಈ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ....

ಸ್ಟಿಂಗ್ ಆಪರೇಷನ್‌ನಲ್ಲಿ ಸಿಕ್ಕಿಬಿದ್ದ ಕಾರ್ಕಳ ಪೊಲೀಸರು; Inspector ಸೇರಿ ಇಡೀ ಠಾಣೆಯ ಲಂಚಾವತಾರ ಬಯಲು!

Jul 30, 2026

ಸುಶಿಕ್ಷಿತರ ನಾಡು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪೊಲೀಸ್ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಖಾಸಗಿ ಸುದ್ದಿವಾಹಿನಿಯೊಂದು ತನ್ನ ರಹಸ್ಯ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ಮೂಲಕ ಬಯಲಿಗೆಳೆದಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ...

ಸಮಾಜಸೇವೆ ಹೆಸರಲ್ಲಿ ಆಂಬುಲೆನ್ಸ್‌ನಲ್ಲಿ Drugs ದಂಧೆ? ₹5 ಕೋಟಿ ಡ್ರಗ್ಸ್ ಪ್ರಕರಣದಲ್ಲಿ ಚಾಲಕನಿಗಾಗಿ ಪೊಲೀಸರ ಶೋಧ

Jul 26, 2026

ಮಂಗಳೂರು: ಸಿನಿಮಾ ಕಥೆಯನ್ನು ಮೀರಿಸುವ ರೀತಿಯಲ್ಲಿ ಡ್ರಗ್ಸ್ ಸಾಗಾಟ ನಡೆಸಿದ ಆರೋಪದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಮಾಜಸೇವೆ ಹೆಸರಿನಲ್ಲಿ ಓಡಿಸುತ್ತಿದ್ದ ಆಂಬುಲೆನ್ಸ್‌ನ್ನೇ ಮಾದಕ ವಸ್ತುಗಳ ಸಾಗಾಟಕ್ಕೆ ಬಳಸಲಾಗುತ್ತಿತ್ತು ಎಂಬ ಆರೋಪ...

Anganwadi ಕೇಂದ್ರದಲ್ಲಿ ಆಟಿಕೆಗಳ ನಡುವೆ ಅವಿತಿದ್ದ ಹಾವು ಕಡಿತ; 4 ವರ್ಷದ ಬಾಲಕಿ ತೀವ್ರ ಅಸ್ವಸ್ಥ!

Jul 15, 2026

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಕ್ಕಳ ಆಟಿಕೆಗಳ ನಡುವೆ ಅವಿತಿದ್ದ ಹಾವು ಕಚ್ಚಿದ ಪರಿಣಾಮ ನಾಲ್ಕು ವರ್ಷದ ಪುಟ್ಟ...

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಸಿಎಂಗೆ ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

Jul 14, 2026

ಬೆಂಗಳೂರು: ಮಂಗಳೂರು-ಮುಂಬೈ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಆಗ್ರಹಿಸಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...