S Shorts
Home » Koppal

Koppal

ತುಂಗಭದ್ರಾ ಜಲಾಶಯಕ್ಕೆ ಹೊಸ ಕಳೆ: ಮೂರು ರಾಜ್ಯಗಳ CMಗಳಿಂದ ನೂತನ ಕ್ರಸ್ಟ್ ಗೇಟ್‌ಗಳ ಅದ್ಧೂರಿ ಲೋಕಾರ್ಪಣೆ!

Jun 25, 2026

ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ಐತಿಹಾಸಿಕ ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಇದೀಗ ಮತ್ತೊಂದು ಸುವರ್ಣ ಅಧ್ಯಾಯ ಸೇರ್ಪಡೆಯಾಗಿದೆ. ಡ್ಯಾಂನ ನೂತನ 18, 19, 20 ಹಾಗೂ 21ನೇ ಕ್ರಸ್ಟ್ ಗೇಟ್‌ಗಳನ್ನು ಗುರುವಾರ...

Road Accident | ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಕ್ರೂಸರ್ ವಾಹನ: 18 ವರ್ಷದ ಯುವಕ ದು*ರ್ಮರಣ, ಇಬ್ಬರಿಗೆ ಗಂಭೀರ ಗಾಯ!

May 2, 2026

ಕೊಪ್ಪಳ: ಕೊಪ್ಪಳ (Koppal ) ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 18 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ...

koppal | ಕೊಟ್ಟ ಮಾತಿಗೆ ತಪ್ಪದ ಜನಾರ್ದನ ರೆಡ್ಡಿ; ದೇವಸ್ಥಾನಕ್ಕೆ 20 ಗುಂಟೆ ಜಮೀನು ದಾನ ಮಾಡಿದ ಶಾಸಕ!

May 2, 2026

ಕೊಪ್ಪಳ: ಕೊಪ್ಪಳ ತಾಲೂಕಿನ ಬುದುಗುಂಪಾ ಗ್ರಾಮದಲ್ಲಿರುವ ಕರಿಯಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ(Janardhana Reddy)  ಅವರು ತಮ್ಮ ಸ್ವಂತ ಖರ್ಚಿನಲ್ಲಿ ಲಕ್ಷಾಂತರ ರೂಪಾಯಿ ನೀಡಿ, 20 ಗುಂಟೆ...

ಕೊಪ್ಪಳ ಯುವಕನ ಮೊಬೈಲ್‌ನಲ್ಲಿ 9700 ಅಶ್ಲೀಲ ವಿಡಿಯೋ, 7000 ಫೋಟೋ ಪತ್ತೆ! ಆತನ ರಕ್ಷಣೆಗೆ ನಿಂತ ಪ್ರಿಯತಮೆ!

Apr 13, 2026

ಕೊಪ್ಪಳ: ಪ್ರಿಯತಮೆಯೊಂದಿಗೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಯುವಕನೊಬ್ಬನನ್ನು ಪರಿಶೀಲಿಸಿದಾಗ ಆತನ ಬಳಿ ಪತ್ತೆಯಾದ  ಎರಡು ಮೊಬೈಲ್‌ಗಳ ವಿವರ ಕೆದಕಿರುವ ಪೊಲೀಸರೇ ಅಕ್ಷರಶಃ ದಿಗ್ಧಮೆಗೆ ಒಳಗಾಗಿದ್ದಾರೆ.  ಎಪ್ರಿಲ್ 9ರಂದು ಕೊಪ್ಪಳದ ಜಿಲ್ಲಾಸ್ಪತ್ರೆ ಆವರಣದಲ್ಲಿ...

Koppal | ಕೋರ್ಟ್‌ನಲ್ಲಿ ಕಕ್ಷಿದಾರನ ಪರ ಹೋರಾಡುತ್ತಲೇ ಕೊನೆಯುಸಿರೆಳೆದ ಕೊಪ್ಪಳದ ವಕೀಲ..!

Apr 10, 2026

ಕೊಪ್ಪಳ: ನ್ಯಾಯದೇವತೆಯ ಮುಂದೆ ಕಕ್ಷಿದಾರನ ಪರವಾಗಿ ಗಂಭೀರವಾಗಿ ವಾದ ಮಂಡಿಸುತ್ತಿದ್ದಾಗಲೇ ಹಿರಿಯ ವಕೀಲರೊಬ್ಬರು ಹೃದಯಾಘಾತದಿಂದ ನ್ಯಾಯಾಲಯದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ. ವಕೀಲ ವೃತ್ತಿಯ...

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಕಂಗಾಲು! Tungabhadra ಕಾಲುವೆ ಒಡೆದು ಕೊಪ್ಪಳದಲ್ಲಿ ನೂರಾರು ಎಕರೆ ಭತ್ತ, ರೆಸಾರ್ಟ್‌ಗಳು ಜಲಾವೃತ

Mar 18, 2026

ಕೊಪ್ಪಳ: ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಾಲುವೆ ನಿರ್ವಹಣೆಯ ಕೊರತೆಯಿಂದಾಗಿ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಮಂಗಳವಾರ ಮಧ್ಯರಾತ್ರಿ ಭಾರಿ ಅನಾಹುತವೇ ಸೃಷ್ಟಿಯಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಗೆ...