S Shorts
Home » State

State

Controversial Remarks: ಕಾಡಸಿದ್ಧೇಶ್ವರ ಸ್ವಾಮೀಜಿ ವಿರುದ್ಧ ₹1 ಕೋಟಿ ಮಾನನಷ್ಟ ಮೊಕದ್ದಮೆ!

Nov 1, 2025

ಬೆಂಗಳೂರು: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವಿರುದ್ಧ ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಕನೇರಿ ಮಠದ ಪೀಠಾಧಿಪತಿ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ವಿರುದ್ಧ...

ರಾಜ್ಯೋತ್ಸವದಂದೇ ಬೆಳಗಾವಿಯಲ್ಲಿ MES ಪುಂಡಾಟಿಕೆ: ಪೊಲೀಸರ ವರ್ತನೆಗೆ ಕನ್ನಡಿಗರ ಆಕ್ರೋಶ!

Nov 1, 2025

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಹೊತ್ತಿನಲ್ಲೇ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ(ಎಂಇಎಸ್) ಕಾರ್ಯಕರ್ತರು ಮತ್ತೆ ತಮ್ಮ ಉದ್ಧಟತನ ತೋರಿದ್ದಾರೆ. ಸಂಭಾಜಿ ಮೈದಾನದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಅನಧಿಕೃತ ರ್ಯಾಲಿ ನಡೆಸಿದ...

Backward classes survey :ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮುಕ್ತಾಯ

Nov 1, 2025

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ (backward classes survey)ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 31ರವರೆಗೆ ಈ ಸಮೀಕ್ಷೆ...

Kritika Reddy Murder Case: ಮಹೇಂದ್ರನ ಐವರು ‘ಪ್ರೇಯಸಿ’ ಸೇರಿ ಎಂಟಕ್ಕೂ ಹೆಚ್ಚು ಜನರ ವಿಚಾರಣೆ

Nov 1, 2025

ಬೆಂಗಳೂರು: ಯುವ ಉದ್ಯಮಿ ಕೃತಿಕಾ ರೆಡ್ಡಿ (Kritika Reddy) ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಕೊಲೆ ಆರೋಪಿ ಮಹೇಂದ್ರ ರೆಡ್ಡಿ ಸಂಪರ್ಕದಲ್ಲಿದ್ದ ಎಂಟಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದಾರೆ....

ಕಗ್ಗಲೀಪುರ ಹೋಂ ಸ್ಟೇ ಮೇಲೆ ದಾಳಿ: ರೇವ್ ಪಾರ್ಟಿಯಲ್ಲಿ Bengaluruನ 150 ಮಂದಿ

Nov 1, 2025

ಬೆಂಗಳೂರು: ಕಗ್ಗಲೀಪುರದ ಅಯಾನ್ ಹೋಂ ಸ್ಟೇ ಮೇಲೆ ಪೊಲೀಸರಿಂದ ದಾಳಿ. ಬೆಂಗಳೂರಿನ 150 ಕ್ಕೂ ಹೆಚ್ಚು ಜನರಿಂದ ರೇವ್ ಪಾರ್ಟಿ(Rave party) ಆಯೋಜನೆ. ರಾಮನಗರ ಜಿಲ್ಲೆಯ ತಗಚಗೆರೆ ಬಳಿಯಿರುವ ಅಯಾನ್...

ಪವರ್ ಶೇರಿಂಗ್ ಚರ್ಚೆ ನಡುವೆಯೂ ನಗು ಮುಖದಲ್ಲಿ ಕಾಣಿಸಿಕೊಂಡ Dk ಮತ್ತುSiddaramaiah

Nov 1, 2025

ಬೆಂಗಳೂರು:  ೭೦ ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ತಾಯಿ ಭುವನೇಶ್ವರಿ ಪ್ರತಿಮೆ ಬಳಿ ಸಿಎಂ ಸಿದ್ದರಾಮಯ್ಯ (Siddaramaiah )ಆಗಮಿಸುತ್ತಿದಂತೆ  DCM  ಡಿಕೆ ಶಿವಕುಮಾರ್‌ ಹಸ್ತಲಾಘವ ಮಾಡಿ...