S Shorts
Home » Bangalore Urban

Bangalore Urban

ಬೆಂಗಳೂರು ಮಹಿಳೆಯರಿಗೆ Good News: ವಾಟ್ಸಾಪ್‌ನಲ್ಲಿ ಒಂದು ಮೆಸೇಜ್ ಮಾಡಿದ್ರೆ ಸಾಕು, ನಿಮ್ಮ ಮನೆಬಾಗಿಲಿಗೆ ಬರಲಿದೆ ‘ಸಖಿ ಆಟೋ’!

Feb 16, 2026

ಬೆಂಗಳೂರು: ರಾಜಧಾನಿಯ ರಸ್ತೆಗಳಲ್ಲಿ ಮಹಿಳೆಯರ ಸುರಕ್ಷಿತ ಸಂಚಾರಕ್ಕಾಗಿ ಒಂದು ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ. ಆಟೋಗಳಿಗಾಗಿ ಪರದಾಡುವ ಅಥವಾ ರಾತ್ರಿ ವೇಳೆ ಸಂಚರಿಸಲು ಭಯಪಡುವ ಮಹಿಳೆಯರಿಗಾಗಿಯೇ ವಿಶೇಷವಾದ ‘ಸಖಿ ಆಟೋ’ (Sakhi...

Tech ಸಿಟಿಯಲ್ಲಿ ‘Smart’ ಆಗಿಲ್ವಾ ಟ್ರಾಫಿಕ್ ಪೊಲೀಸ್?: ಕ್ಯಾಮೆರಾ ದಂಡ ಇಳಿಕೆ, ರಸ್ತೆಯಲ್ಲಿ ನಿಂತು ಹಾಕುವ ಕೇಸ್ ಡಬಲ್!

Feb 15, 2026

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಹೈಟೆಕ್ ತಂತ್ರಜ್ಞಾನ ಮತ್ತು ಎಐ (AI) ಕ್ಯಾಮೆರಾಗಳ ಮೊರೆ ಹೋಗಿದ್ದೇವೆ ಎಂದು ಸಂಚಾರ ಪೊಲೀಸರು (BTP) ಹೇಳಿಕೊಳ್ಳುತ್ತಿದ್ದರೂ, ವಾಸ್ತವದ...

Bengaluru Lakes | ಸಿಲಿಕಾನ್ ಸಿಟಿ ಜನಕ್ಕೆ ಬಂಪರ್ ಗಿಫ್ಟ್: ಇನ್ಮುಂದೆ ಬೆಂಗಳೂರಿನ ಈ 10 ಕೆರೆಗಳಲ್ಲಿ ಮಾಡಬಹುದು ಬೋಟಿಂಗ್!

Feb 14, 2026

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಒಂದು ಕಾಲದಲ್ಲಿ ತನ್ನ ಕೆರೆಗಳಿಂದಲೇ ವಿಶ್ವವಿಖ್ಯಾತವಾಗಿತ್ತು. ಆದರೆ ಕಾಲಕ್ರಮೇಣ ನಿರ್ವಹಣೆಯ ಕೊರತೆಯಿಂದ ಕೆರೆಗಳು ಕಲುಷಿತಗೊಂಡಿದ್ದವು. ಈಗ ಇವುಗಳಿಗೆ ಕಾಯಕಲ್ಪ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ...

Leopard: ಕೇಜ್‌ನಲ್ಲಿದ್ದ ಚಿರತೆಯಿಂದಲೇ ಅಟ್ಯಾಕ್! ಬನ್ನೇರುಘಟ್ಟ ಉದ್ಯಾನವನದ ಸಿಬ್ಬಂದಿಗೆ ಗಂಭೀರ ಗಾಯ

Feb 14, 2026

ಬೆಂಗಳೂರು: ಸಿಲಿಕಾನ್ ಸಿಟಿಯ ಹೆಮ್ಮೆಯ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ (Rescue Center) ಚಿರತೆಗಳನ್ನು ನೋಡಿಕೊಳ್ಳುತ್ತಿದ್ದ ಪ್ರಾಣಿ ಪಾಲಕರ ಮೇಲೆ ಚಿರತೆ(Leopard) ಯೊಂದು ದಾಳಿ ನಡೆಸಿದ್ದು, 48 ವರ್ಷದ...

‘ಎಲ್ಲರೂ ಸುಲಿಗೆಕೋರರಲ್ಲ, ನಮಗೂ ಬೆಂಬಲ ಬೇಕು’: ಮೋಹನ್ ದಾಸ್ ಪೈ ಹೇಳಿಕೆಗೆ Auto ಒಕ್ಕೂಟದ ತಿರುಗೇಟು!

Feb 11, 2026

ಬೆಂಗಳೂರು: ಆಟೋ ಚಾಲಕರನ್ನು ‘ಸುಲಿಗೆಕೋರರು’ ಎಂದು ಜರಿದಿದ್ದ ಉದ್ಯಮಿ ಮೋಹನ್ ದಾಸ್ ಪೈ ಅವರ ಹೇಳಿಕೆಗೆ ಬೆಂಗಳೂರು ಆಟೋ ಚಾಲಕರ ಸಂಘಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ...

ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ Good News; 3 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಸಿಗಲಿದೆ ಗುರುತಿನ ಚೀಟಿ

Feb 11, 2026

ಬೆಂಗಳೂರು: ಬೆಂಗಳೂರಿನ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ (Street Vendors) ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ದೀರ್ಘಕಾಲದ ಸಮೀಕ್ಷೆಯ ನಂತರ ಅರ್ಹ ವ್ಯಾಪಾರಿಗಳಿಗೆ ಅಧಿಕೃತ ಗುರುತಿನ...