S Shorts
Home » State

State

Mangaluru ಸೇರಿದಂತೆ ಕರಾವಳಿ ಆಗಲಿದೆ ಮುಂದಿನ ಸಿಲಿಕಾನ್‌ ವ್ಯಾಲಿ!!

Nov 1, 2025

ಮಂಗಳೂರು: ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿರುವ ಕರಾವಳಿ ಕರ್ನಾಟಕದ ಅನುಭವಿ ವೃತ್ತಿಪರರನ್ನು (Experienced Professionals) ತಮ್ಮ ತಾಯ್ನಾಡಿಗೆ ಮರಳಿ ಕರೆತಂದು ಉನ್ನತ ವೃತ್ತಿಜೀವನ ಮತ್ತು ಉತ್ತಮ ಜೀವನಮಟ್ಟವನ್ನು ನೀಡುವ ಮಹತ್ವಾಕಾಂಕ್ಷೆಯ “ಹೋಮ್‌ಕಮಿಂಗ್...

Light off ಮಾಡುವ ವಿಚಾರಕ್ಕೆ ಜಗಳ: ಸಹೋದ್ಯೋಗಿ ಮೇಲೆ ಡಂಬಲ್ಸ್‌ನಿಂದ ದಾಳಿ!

Nov 1, 2025

ಬೆಂಗಳೂರು: ಬಾಡಿಗೆ ಕಚೇರಿಯೊಂದರಲ್ಲಿ ಲೈಟ್‌ ಆಫ್‌ ಮಾಡುವ ವಿಚಾರದಲ್ಲಿ ನಡೆದ ಜಗಳದಲ್ಲಿ, 41 ವರ್ಷದ ಸಹೋದ್ಯೋಗಿಯೊಬ್ಬರನ್ನು 24 ವರ್ಷದ ಯುವಕ ಡಂಬಲ್ಸ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಇಂದು ನಡೆದಿದೆ....

ಮಂಗಳೂರಿನ ಕುಖ್ಯಾತ ರೌಡಿ ಕೇರಳದಲ್ಲಿ ಭೀಕರವಾಗಿ ಹತ್ಯೆ 

Nov 1, 2025

ಕಾಸರಗೋಡು (ಕೇರಳ): ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಭಯ ಹುಟ್ಟಿಸಿದ್ದ, 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳ ಪ್ರಮುಖ ಆರೋಪಿ ಹಾಗೂ ಕುಖ್ಯಾತ ರೌಡಿ ಟೊಪ್ಪಿ ನೌಫಾಲ್ (38) ರನ್ನು ಕೇರಳದ ಗಡಿಭಾಗದಲ್ಲಿ...

ಕನ್ನಡ ಹೋರಾಟಗಾರರ ಮೇಲಿನ ಕೇಸ್‌ ವಾಪಸ್!‌ ಸಿಎಂ ಘೋಷಣೆ

Nov 1, 2025

ಬೆಂಗಳೂರು: 70ನೇ ಕನ್ನಡ ರಾಜ್ಯೋತ್ಸವದ (Kannada Rajyotsava) ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiha) ಅವರು ಕನ್ನಡ ಹೋರಾಟಗಾರರಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡ ಹೋರಾಟಗಾರರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು...

Bidar: ಪಲ್ಟಿ ಬಿದ್ದ ಕಾರಿನಲ್ಲಿ ಲಕ್ಷ ಮೌಲ್ಯದ ಗಾಂಜಾ ಪತ್ತೆ!

Nov 1, 2025

ಬೀದರ್: ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಬಳಿ ನಡೆದಿದ್ದು, ಅಪಘಾತಕ್ಕೀಡಾದ ಕಾರಿನ ಪರಿಶೀಲನೆ ವೇಳೆ ಪೊಲೀಸರಿಗೆ ಬರೋಬ್ಬರಿ ₹67 ಲಕ್ಷ ಮೌಲ್ಯದ...

ರೈಲ್ವೆ ಜಾಗದಲ್ಲಿ ಅನುಮಾನಾಸ್ಪದ ಅದಿರು Dumping: ಅಧಿಕಾರಿಗಳ ದಾಳಿ

Nov 1, 2025

ಬಳ್ಳಾರಿ: ಸಂಡೂರಿನ ತೋರಗಲ್ಲು–ಬನ್ನಿಹಟ್ಟಿ ರೈಲ್ವೆ ಕ್ರಾಸಿಂಗ್ ಬಳಿ ಅನುಮಾನಾಸ್ಪದವಾಗಿ ಸಾವಿರಾರು ಟನ್ ಅದಿರನ್ನು ಡಂಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬನ್ನಿಹಟ್ಟಿಯಿಂದ ಲಿಂಗದಹಳ್ಳಿಗೆ ಹೋಗುವ ದಾರಿ ಪಕ್ಕದಲ್ಲೇ ಸುಮಾರು 4...