S Shorts
Home » Politics

Politics

Upendra | ಏಪ್ರಿಲ್ 1 ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ ಎಂದ ರಿಯಲ್ ಸ್ಟಾರ್ ಉಪೇಂದ್ರ..!

Apr 1, 2026

ಬೆಂಗಳೂರು: ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ದಿ ರಿಯಲ್ ಪ್ರಜಾಕೀಯ’ (The Real Prajakeeya) ಎಂಬ...

ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ

Mar 31, 2026

ನವದೆಹಲಿ:  ಪಶ್ಚಿಮ ಬಂಗಾಳ  ಚುನಾವಣೆ ಹೊತ್ತಲ್ಲೇ, ಭಾರತೀಯ ಟೆನಿಸ್‌ ಐಕಾನ್‌ ಲಿಯಾಂಡರ್‌ ಪೇಸ್‌   ಇಂದು ಬಿಜೆಪಿಗೆ  ಸೇರ್ಪಡೆಯಾಗಿದ್ದಾರೆ. ಟೆನಿಸ್‌ ಐಕಾನ್‌ ಲಿಯಾಂಡರ್‌ ಪೇಸ್‌ ಅವರು ಕೇಂದ್ರ ಸಚಿವರಾದ ಕಿರಣ್ ರಿಜಿಜು...

Politics | ರಾಜ್ಯದಲ್ಲಿ ಸಿದ್ದರಾಮಯ್ಯರದ್ದು ‘ತುಘಲಕ್ ದರ್ಬಾರ್’: ಬಿ.ಎಸ್. ಯಡಿಯೂರಪ್ಪ

Mar 31, 2026

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಹಿತ ಮರೆತು ‘ತುಘಲಕ್ ದರ್ಬಾರ್’ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (B S Yediyurappa) ಗುಡುಗಿದ್ದಾರೆ....

ಸಿದ್ದರಾಮಯ್ಯ ಅವರಿಗೆ ಬಿಜೆಪಿಗಿಂತ ಡಿಕೆಶಿ ಭಯವೇ ಹೆಚ್ಚು! ಚುನಾವಣೆಯಲ್ಲಿ ಸೋತರೆ ಹೋಗುತ್ತೆ ಸಿಎಂ ಕುರ್ಚಿ: ಆರ್‌ ಅಶೋಕ್‌

Mar 30, 2026

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿಗಿಂತ ಡಿ.ಕೆ. ಶಿವಕುಮಾರ್ ಅವರ ಬಗ್ಗೆಯೇ ಹೆಚ್ಚು ಆತಂಕವಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಸೋತರೆ ಡಿಕೆಶಿ ತಮ್ಮ ಕುರ್ಚಿ ಕಿತ್ತುಕೊಳ್ಳುತ್ತಾರೆ ಎಂಬ ಭಯದಿಂದಲೇ...

IPL Ticket Row | ಐಪಿಎಲ್ ಟಿಕೆಟ್ ಹಗ್ಗಜಗ್ಗಾಟಕ್ಕೆ ಸುಖಾಂತ್ಯ: ಶಾಸಕರಿಗೆ ತಲಾ 2 ಟಿಕೆಟ್ ಫಿಕ್ಸ್!

Mar 27, 2026

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ವಿಐಪಿ ಪಾಸ್‌ಗಾಗಿ (VIP Pass) ಶಾಸಕರು ನಡೆಸುತ್ತಿದ್ದ ಪಟ್ಟು ಮತ್ತು ಹಕ್ಕೊತ್ತಾಯಕ್ಕೆ ಕೊನೆಗೂ ಒಂದು ತಾರ್ಕಿಕ ಅಂತ್ಯ ಸಿಕ್ಕಿದೆ. ಉಪಮುಖ್ಯಮಂತ್ರಿ...

IPL Tickets | ನಮಗೆಂದು ಕನಿಷ್ಠ 5 ಟಿಕೆಟ್ ಕೊಡಿಸಿ: ಸದನದಲ್ಲಿ ಶಾಸಕರಿಂದ ಪಕ್ಷಾತೀತ ಬೇಡಿಕೆ

Mar 26, 2026

ಬೆಂಗಳೂರು: ಐಪಿಎಲ್ ಪಂದ್ಯಗಳ ವೇಳೆ ಜನಪ್ರತಿನಿಧಿಗಳಿಗೆ ಕನಿಷ್ಠ ಸೌಜನ್ಯದ ಗೌರವ ಮತ್ತು ಟಿಕೆಟ್ (Ticket) ನೀಡುತ್ತಿಲ್ಲ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್( MLA Vijayanand Kashappanavar ) ಸದನದಲ್ಲಿ ತೀವ್ರ ವಾಗ್ದಾಳಿ...